Sunday, March 15 2026

Tag: Mohan Das Pai comments

Karnataka private sector job reservation bill for Kannadigas and the IT lobby controversy.

ಕನ್ನಡಿಗರಿಗೆ ಪ್ರೈವೇಟ್ ಜಾಬ್ ಮೀಸಲಾತಿ: ವಾಸ್ತವವೇನು?

ಕನ್ನಡಿಗರಿಗೆ ಪ್ರೈವೇಟ್ ಜಾಬ್ಸ್: ನಿಜವಾದ ಕಾಳಜಿಯೋ ಅಥವಾ ಬರೀ ಎಲೆಕ್ಷನ್ ಗಿಮಿಕ್ಕೋ? ಬೆತ್ತಲಾದ ಪಾಲಿಟಿಕ್ಸ್ ಮತ್ತು ಐಟಿ ಲಾಬಿಯ ಅಸಲಿಯತ್ತು! ನಮಸ್ಕಾರ ಕನ್ನಡಿಗರೇ, ನಾನು ನಿಮ್ಮವನು. “The Voice of Kannadiga” ದಿಂದ ನಿಮ್ಮ ಜೊತೆ ನೇರವಾಗಿ, ಯಾವುದೇ ಫಿಲ್ಟರ್ ಇಲ್ಲದೆ ಮಾತಾಡ್ತಾ ಇದ್ದೀನಿ. ಇವತ್ತು ನಾನು ಮಾತಾಡೋಕೆ ಹೊರಟಿರೋ ವಿಚಾರ ಬರೀ ಒಂದು ಬಿಲ್ ಬಗ್ಗೆ ಅಲ್ಲ; ಇದು ನಮ್ಮ ಕನ್ನಡಿಗರ ಅಸ್ಮಿತೆ, ನಮ್ಮ ಯುವಕರ ಭವಿಷ್ಯ, ಮತ್ತು ನಮ್ಮ ರಾಜಕಾರಣಿಗಳ ಪಕ್ಕಾ ಎಲೆಕ್ಷನ್ ಗಿಮಿಕ್

Translate »