Sunday, March 15 2026

Tag: mysore land mafia

Mysuru real estate site investment risk versus mutual fund wealth growth comparison showing MUDA corruption, land mafia concerns and investor dilemma

ಮೈಸೂರಿನಲ್ಲಿ ಸೈಟ್ ಮೇಲೆ ಹೂಡಿಕೆ ಅನ್ನೋದು ಡೆಡ್ ಇನ್ವೆಸ್ಟ್‌ಮೆಂಟ್ ಆಯ್ತಾ ? MUDA ಹಗರಣ, ಲ್ಯಾಂಡ್ ಮಾಫಿಯಾ ಮತ್ತು ಮ್ಯೂಚುವಲ್ ಫಂಡ್ ಲಾಭದ ಸಂಪೂರ್ಣ ವಿಶ್ಲೇಷಣೆ.

ಜೀವನದಲ್ಲಿ ಎಷ್ಟೇ ಕಷ್ಟಗಳನ್ನ ಎದುರಿಸುತ್ತಿದ್ದರು ಪ್ರತಿಯೊಬ್ಬ ಕನ್ನಡಿಗನ ತಲೆಯಲ್ಲೂ ಒಂದು ಸುಂದರವಾದ, ಮುದ್ದಾದ ಕನಸಿರುತ್ತೆ. ಅದೇನಪ್ಪಾ ಅಂದ್ರೆ, “ಇನ್ನೊಂದು ಹತ್ತು ವರ್ಷ ಐಟಿ (IT) ಕಾರ್ಪೊರೇಟ್ (Corporate) ಲೈಫ್‌ನಲ್ಲಿ ಒದ್ದಾಡಿ ದುಡ್ಡು ಕೂಡಿಟ್ಟು, ರಿಟೈರ್‌ಮೆಂಟ್ (Retirement) ಆದ ಮೇಲೆ ಮೈಸೂರಿನಲ್ಲಿ ಒಂದು ೩೦x೪೦ ಅಥವಾ ೪೦x೬೦ ಸೈಟ್ ತಗೊಂಡು, ಒಂದು ಚೊಕ್ಕದಾದ ಮನೆ ಕಟ್ಟಿ, ಬೆಳಗ್ಗೆ ಎದ್ದು ಬಿಸಿ ಬಿಸಿ ಮೈಲಾರಿ ದೋಸೆ ತಿಂದುಕೊಂಡು, ಸಂಜೆ ಚಾಮುಂಡಿ ಬೆಟ್ಟದ ಕಡೆ ನೆಮ್ಮದಿಯಾಗಿ ವಾಕಿಂಗ್ ಮಾಡ್ಕೊಂಡು ಇರಬೇಕು.” ನಾನು

Translate »