Sunday, March 15 2026

Tag: silk export india statistics

Ramanagara silk farmers and cocoon market supplying mulberry silk used in Kanchipuram sarees

ಕಾಂಜೀವರಂ ಸೀರೆಯ ಬಿಲ್ಡಪ್, ನಮ್ಮ ರಾಮನಗರದ ಕಣ್ಣೀರು: ತಮಿಳುನಾಡಿಗೆ ಕ್ರೆಡಿಟ್, ಕರುನಾಡಿಗೆ ಶೋಷಣೆ!

ನಮಸ್ಕಾರ ಕನ್ನಡಿಗರೇ, ನಾನು ನಿಮ್ಮ “The Voice of Kannadiga” ವೆಬ್‌ಸೈಟ್‌ನಿಂದ. ಇವತ್ತು ನಾನು ನಿಮ್ಮ ಜೊತೆ ಒಂದು ಕಹಿಯಾದ, ಆದರೆ ಅಷ್ಟೇ ನೈಜವಾದ ವಿಚಾರದ ಬಗ್ಗೆ ಮಾತಾಡಬೇಕು ಅಂತ ಬಂದಿದ್ದೀನಿ. ನಮ್ಮ ಬೆಂಗಳೂರಿನ ಅರಮನೆ ಮೈದಾನದಲ್ಲೋ ಅಥವಾ ಮಲ್ಲೇಶ್ವರಂ, ಜಯನಗರದ ಯಾವುದೋ ದೊಡ್ಡ ಕಲ್ಯಾಣ ಮಂಟಪದಲ್ಲೋ ನಡೆಯುವ ಮದುವೆಗಳನ್ನು ನೀವು ನೋಡಿರಬಹುದು. ನಮ್ಮ ಐಟಿ ಟೆಕ್ಕಿಗಳು, ಕಾರ್ಪೊರೇಟ್ ಮ್ಯಾನೇಜರ್‌ಗಳು, ಅಥವಾ ಸ್ವಲ್ಪ ದುಡ್ಡಿರೋರು ಮದುವೆ ಅಂದ್ರೆ ಸಾಕು, ಲಕ್ಷಾಂತರ ರೂಪಾಯಿ ಸುರಿದು “ಕಾಂಜೀವರಂ ಸೀರೆ” (Kanjeevaram

Translate »