₹80 ಲಕ್ಷಕ್ಕೆ ಸರ್ಕಾರಿ ಹುದ್ದೆ? ಕೆಪಿಎಸ್ಸಿ ನೇಮಕಾತಿ ಹಗರಣ: ಪ್ರಶ್ನೆಪತ್ರಿಕೆ ಸೋರಿಕೆ ಆರೋಪ!
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿ ಹುದ್ದೆಗೆ ₹80 ಲಕ್ಷದವರೆಗೆ ಬೇಡಿಕೆ, ಡಿಜಿಟಲ್ ಸಾಕ್ಷ್ಯ ನಾಶ ಮತ್ತು ಹಣದ ಹರಿವಿನ ಕುರಿತು ಇ.ಡಿ ಹಾಗೂ ಸಿಐಡಿ ತನಿಖೆ ಹಲವು ಆರೋಪಗಳನ್ನು ದಾಖಲಿಸಿದೆ.