2,100 ಎಕರೆ ಕೃಷಿಭೂಮಿ ಸ್ವಾಧೀನವೇ? ದೊಡ್ಡಬೆಳವಂಗಲ ಭೂ ಹೋರಾಟ: ಸುಳ್ಳು ವರದಿ ಆರೋಪ; ರೈತರ ಆಕ್ರೋಶ!
ದೊಡ್ಡಬೆಳವಂಗಲ ಹೋಬಳಿಯ 2,100 ಎಕರೆ ಕೃಷಿಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಕೃಷಿ, ಜಲಮೂಲಗಳು ಮತ್ತು ಗ್ರಾಮೀಣ ಜೀವನಾಧಾರದ ಮೇಲೆ ಪರಿಣಾಮ ಬೀರುವ ಆತಂಕವನ್ನು ಅವರು ಮುಂದಿಟ್ಟಿದ್ದಾರೆ.