ನಾಲ್ಕು ಮರಿಗಳ ಸಾವು ಹೇಗೆ? ಸಿಂಹ ಮರಿಗಳ ದುರಂತ: ನಿರ್ಲಕ್ಷ್ಯದ ಆರೋಪಕ್ಕೆ ತನಿಖೆ!
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಜನಿಸಿದ ನಾಲ್ಕು ಏಷ್ಯಾಟಿಕ್ ಸಿಂಹದ ಮರಿಗಳು ಒಂದೆರಡು ದಿನಗಳಲ್ಲಿ ಸಾವನ್ನಪ್ಪಿವೆ. ವೈದ್ಯಕೀಯ ಕಾರಣಗಳು, ನಿರ್ವಹಣಾ ಕ್ರಮಗಳು ಮತ್ತು ನಿರ್ಲಕ್ಷ್ಯದ ಆರೋಪಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ ಕೇಳಿಬಂದಿದೆ.