ನಂದಿನಿ ದರ ಏರಿಕೆ ಯಾರಿಗಾಗಿ? ರೈತರಿಗೆ ₹35 ಮಾತ್ರ: ಹೆಚ್ಚುವರಿ ಹಣ ಯಾರಿಗೆ?
ರಾಜ್ಯದ ಹಲವು ಹಾಲು ಒಕ್ಕೂಟಗಳು ನಷ್ಟದಲ್ಲಿರುವಾಗ ನಂದಿನಿ ಹಾಲಿನ ದರ ಏರಿಕೆ ಬೇಡಿಕೆ ತೀವ್ರವಾಗಿದೆ. ರೈತರಿಗೆ ಈಗ ಲೀಟರ್ಗೆ ಸುಮಾರು ₹35 ಸಿಗುತ್ತಿದ್ದು, ಏರಿಕೆಯ ಹಣದ ಪಾಲು ಯಾರಿಗೆ ಸಿಗಲಿದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.