ದಿವಾಳಿ ಆಗ್ತಿದಾರೆ ಕನ್ನಡಿಗರು: ಟೆಲಿಗ್ರಾಮ್ ‘ಸ್ಟಾಕ್ ಟಿಪ್ಸ್’ ಹೆಸರಲ್ಲಿ ನಿಮ್ಮ ದುಡ್ಡನ್ನು ಲೂಟಿ ಮಾಡುತ್ತಿರುವ ‘ಪಂಪ್ ಅಂಡ್ ಡಂಪ್’ ಕಳ್ಳರ ಕರಾಳ ಸತ್ಯ!
ನಮಸ್ಕಾರ ಕನ್ನಡಿಗರೆ. ನಾನು ನಿಮ್ಮ ‘ದಿ ವಾಯ್ಸ್ ಆಫ್ ಕನ್ನಡಿಗ’. ಇವತ್ತು ನಾನು ನಿಮ್ಮ ಜೊತೆ ಒಂದು ಮುಚ್ಚುಮರೆಯಿಲ್ಲದ, ನೇರವಾದ ಮತ್ತು ಸ್ವಲ್ಪ ಕಟುವಾದ ವಿಷಯದ ಬಗ್ಗೆ…
