Category: Personal Finance

ಬಂದವರ ಮುಂದೆ ಶೋ-ಆಫ್ : ಮದುವೆ ಸಾಲದ ಅಸಲಿ ಸತ್ಯ!

ನಮಸ್ಕಾರ, ನಾನು ನಿಮ್ಮ “ದಿ ವಾಯ್ಸ್ ಆಫ್ ಕನ್ನಡಿಗ”. ಇವತ್ತು ನಾನು ಮಾತಾಡೋಕೆ ಹೊರಟಿರೋ ವಿಷಯ ಸ್ವಲ್ಪ ಖಾರವಾಗಿದೆ. ನಿಮಗೆ ಕೋಪ ಬರಬಹುದು, ನನ್ನನ್ನು ಬೈದುಕೊಳ್ಳಬಹುದು, ಆದರೆ…