ಟನ್ಗೆ ₹5,500 ಕೊಡಿ: ಹುಬ್ಬಳ್ಳಿಯಲ್ಲಿ ಕಬ್ಬು ಬೆಲೆ ಹೋರಾಟ;: ದೆಹಲಿ ಮಾತುಕತೆಗೆ ಒಪ್ಪಿಗೆ
ಟನ್ಗೆ ₹5,500 ಕಬ್ಬು ಬೆಲೆ ಆಗ್ರಹಿಸಿ ಸಾವಿರಾರು ರೈತರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿದರು. ಶಾಸಕರ ಮಧ್ಯಸ್ಥಿಕೆಯಲ್ಲಿ ದೆಹಲಿ ಮಾತುಕತೆಗೆ ಒಪ್ಪಿದ ರೈತ ಮುಖಂಡರು ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದಾರೆ.