₹೧.೫೨ ಕೋಟಿ ಲಂಚದ ಜಾಡು? ಕೆಪಿಎಸ್‌ಸಿ ಪರೀಕ್ಷಾ ಸ್ಕ್ಯಾಮ್: ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ಜಾಮೀನು ವಜಾ!
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕರಣದಲ್ಲಿ ₹೧.೫೨ ಕೋಟಿ ಲಂಚ ಸಂಗ್ರಹ, ಪ್ರಶ್ನೆಪತ್ರಿಕೆ ಸೋರಿಕೆ, ಓಎಂಆರ್ ತಿದ್ದುಪಡಿ ಮತ್ತು ಅಕ್ರಮ ಹಣ ವರ್ಗಾವಣೆಯ ಆರೋಪಗಳು ತನಿಖೆಯ ಕೇಂದ್ರದಲ್ಲಿವೆ. ಗಂಗ್ವಾರ್ ಹಾಗೂ ಬಸವರಾಜ ಕನ್ನಾಳೆ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.