ಮನೆಯೊಳಗೆ ಮುಗ್ಧೆ, ಹೊರಗೆ ಖಡಕ್ ಅಧಿಕಾರಿ! ಜಗದ್ಧಾತ್ರಿಯ ಡಬಲ್ ಲೈಫ್: ಮೋಕ್ಷಿತಾ ಪೈಗೆ ವಿಜಯ್ ಸೂರ್ಯ ಸಾಥ್
ಜೀ ಕನ್ನಡದ ‘ಜಗದ್ಧಾತ್ರಿ’ಯಲ್ಲಿ ಮೋಕ್ಷಿತಾ ಪೈ ಅಂಡರ್ಕವರ್ ಐಪಿಎಸ್ ಅಧಿಕಾರಿಯಾಗಿ ದ್ವಿಪಾತ್ರದಂತ ಬದುಕು ನಡೆಸುತ್ತಾರೆ. ವಿಜಯ್ ಸೂರ್ಯ ಸಾಹಸಿ ಏಜೆಂಟ್ ಹಾಗೂ ಐಪಿಎಸ್ ಅಧಿಕಾರಿ ಸೂರ್ಯನಾಗಿ ಸಾಥ್ ನೀಡಿದ್ದಾರೆ.