ಕರ್ನಾಟಕದ ಕಲ್ಪವೃಕ್ಷ ಒಣಗುತ್ತಿದೆಯೇ? ತೆಂಗು ಬರ ಸಂಕಷ್ಟ: 84,541 ಹೆಕ್ಟೇರ್ ಹಾನಿ; ಬೆಲೆ ನಿಯಂತ್ರಣದ ಆರೋಪ
ಕರ್ನಾಟಕದ ಬರದಿಂದ ತೆಂಗು ತೋಟಗಳಿಗೆ ಭಾರೀ ಹಾನಿಯಾಗಿದ್ದು, ಹಾಸನದಲ್ಲೇ 84,541 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಕೀಟಬಾಧೆ, ಇಳುವರಿ ಕುಸಿತ, ಕೊಬ್ಬರಿ ಬೆಲೆ ಏರಿಳಿತ ಮತ್ತು ಪರಿಹಾರದ ಕೊರತೆ ಬೆಳೆಗಾರರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.