ದರ್ಶನ್ ಪ್ರಕರಣಕ್ಕೆ ಹೊಸ ತಿರುವು? ಪ್ರದೂಷ್ ಮಾಫಿ ಸಾಕ್ಷಿ: ಹತ್ಯೆ ಷಡ್ಯಂತ್ರ ಬಯಲಾಗುವ ನಿರೀಕ್ಷೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ೧೪ನೇ ಆರೋಪಿ ಪ್ರದೂಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆ ಪ್ರಮುಖ ಹಂತ ತಲುಪಿದೆ. ನ್ಯಾಯಾಲಯದ ಆದೇಶಗಳು, ವಾದ-ಪ್ರತಿವಾದಗಳು ಮತ್ತು ಈ ಹೇಳಿಕೆಯ ಕಾನೂನು ಮಹತ್ವದ ಸಮಗ್ರ ವಿಶ್ಲೇಷಣೆ ಇಲ್ಲಿದೆ.