ಚಿನ್ನಕ್ಕಾಗಿ ಭಾರತ-ಪಾಕ್ ಕದನ! ಏಷ್ಯನ್ ಗೇಮ್ಸ್ ಫೈನಲ್: ಅಕ್ಟೋಬರ್ 3 ಬೆಳಗ್ಗೆ 10ಕ್ಕೆ ಪಂದ್ಯ
ಅಕ್ಟೋಬರ್ 3ರಂದು ಬೆಳಗ್ಗೆ 10 ಗಂಟೆಗೆ ಭಾರತ ಮತ್ತು ಪಾಕಿಸ್ತಾನ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಚಿನ್ನದ ಪದಕದ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯ ಸಮಯ, ಸ್ಥಳ ಮತ್ತು ನೇರ ಪ್ರಸಾರದ ವಿವರ ಇಲ್ಲಿದೆ.