ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆಯನ್ನು ಪ್ರತಿನಿಧಿಸುವ ಪ್ರಶ್ನೆಪತ್ರಿಕೆ, ರಹಸ್ಯ ಡೈರಿ, ಹಣಕಾಸು ದಾಖಲೆಗಳು ಮತ್ತು ತನಿಖಾ ಕಡತಗಳ ದೃಶ್ಯ

ಹುದ್ದೆಗೆ ₹80 ಲಕ್ಷ ಡೀಲ್ ಆರೋಪ? ಕೆಪಿಎಸ್‌ಸಿ ನೇಮಕಾತಿ ಹಗರಣ: ಪ್ರಶ್ನೆಪತ್ರಿಕೆ ಲೀಕ್‌, ಡೈರಿ ಲೆಕ್ಕ ಬಯಲು!

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆ ಲೀಕ್, ಮುಂಗಡ ಹಣದ ಡೈರಿ ಮತ್ತು ಹಣ ವರ್ಗಾವಣೆ ಆರೋಪಗಳು ತನಿಖೆಯಲ್ಲಿ ಮುನ್ನಲೆಗೆ ಬಂದಿವೆ. ಪ್ರಕರಣದ ತನಿಖೆಗೆ ಹೈಕೋರ್ಟ್ ವಿಶೇಷ ತನಿಖಾ ತಂಡ ರಚಿಸಿದೆ.

ಕೆಪಿಎಸ್‌ಸಿ ಸ್ಕ್ಯಾಮ್ ತನಿಖೆಯ ಎಸ್ಐಟಿ ಅಧಿಕಾರಿ ವರ್ಗಾವಣೆ ಮತ್ತು ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ಸಾಂದರ್ಭಿಕ ಚಿತ್ರ

ಎಸ್ಐಟಿ ರಚನೆಯಾದ 48 ಗಂಟೆಯಲ್ಲೇ ವರ್ಗಾವಣೆ? ಕೆಪಿಎಸ್‌ಸಿ ಸ್ಕ್ಯಾಮ್: ತನಿಖಾ ತಂಡ ದುರ್ಬಲಗೊಳಿಸುವ ಯತ್ನವೆಂಬ ಆರೋಪ!

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಸ್ಕ್ಯಾಮ್ ತನಿಖೆಗೆ ಹೈಕೋರ್ಟ್ ರಚಿಸಿದ ಎಸ್ಐಟಿಯ ಸದಸ್ಯ ಐಪಿಎಸ್ ಅಧಿಕಾರಿ ಕುಶಲ್ ಚೌಕ್ಸಿ ಅವರನ್ನು ಕೇವಲ 48 ಗಂಟೆಗಳಲ್ಲಿ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯ ಸಮಯ ಮತ್ತು ತನಿಖೆಯ ಹಿನ್ನೆಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.