7 ಗಂಟೆ ಕರೆಂಟ್ ಭರವಸೆ ಎಲ್ಲಿದೆ? 5–6 ಗಂಟೆ ಮಾತ್ರ: ಮೆಸ್ಕಾಂ ಅಧಿಕಾರಿಯೇ ಒಪ್ಪಿಕೊಂಡ ಸತ್ಯ
7 ಗಂಟೆ ತ್ರಿಫೇಸ್ ವಿದ್ಯುತ್ ಭರವಸೆಯಿದ್ದರೂ ಚಿಕ್ಕಮಗಳೂರಿನ ಬಯಲುಸೀಮೆ ಭಾಗಗಳಲ್ಲಿ ಕೃಷಿ ಪಂಪ್ಸೆಟ್ಗಳಿಗೆ 5–6 ಗಂಟೆ ಮಾತ್ರ ಪೂರೈಕೆಯಾಗುತ್ತಿದೆ. ಬರದ ನಡುವೆ ಬೋರ್ವೆಲ್ ಅವಲಂಬಿತ ರೈತರ ಆತಂಕ ಮತ್ತಷ್ಟು ಹೆಚ್ಚಿದೆ.