ನಾಲ್ಕು ತಿಂಗಳಾದರೂ ಪುಸ್ತಕವಿಲ್ಲವೇ? ಪಠ್ಯಪುಸ್ತಕ ವಿಳಂಬ: ಜೆರಾಕ್ಸ್ ಮೊರೆ ಹೋದ ಮಕ್ಕಳು!
ತುಮಕೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಪಠ್ಯಪುಸ್ತಕ ವಿತರಣೆ ವಿಳಂಬಗೊಂಡಿದ್ದು, ಮಕ್ಕಳು ಜೆರಾಕ್ಸ್ ಪ್ರತಿಗಳು ಮತ್ತು ಹಳೆಯ ಪುಸ್ತಕಗಳೊಂದಿಗೆ ಪಾಠ ಕಲಿಯುವಂತಾಗಿದೆ. ಆಡಳಿತಾತ್ಮಕ ಅನುಮೋದನೆ, ಟೆಂಡರ್ ವಿಳಂಬ ಮತ್ತು ಎರಡನೇ ಹಂತದ ಇಂಡೆಂಟ್ ಸಮಸ್ಯೆಗಳು ಬಿಕ್ಕಟ್ಟನ್ನು ಗಂಭೀರಗೊಳಿಸಿವೆ.