ಟಾಕ್ಸಿಕ್ vs ಸ್ಯಾಂಡಲ್ವುಡ್: ಯಶ್ ₹700 ಕೋಟಿ ರಿಸ್ಕ್ ತಗೊಳ್ತಿರೋದು ಯಾಕೆ? ಎಕ್ಸ್ಕ್ಲೂಸಿವ್ ರಿಪೋರ್ಟ್!
ನಮಸ್ಕಾರ ಕನ್ನಡಿಗರೇ! ನಾನು ನಿಮ್ಮ “The Voice of Kannadiga”. ಈ 2026ರ ಮಾರ್ಚ್ ತಿಂಗಳಲ್ಲಿ ನಮ್ಮ ಸ್ಯಾಂಡಲ್ವುಡ್ (Sandalwood) ಕಥೆ ಕೇಳಿದ್ರೆ ಅಕ್ಷರಶಃ ಭಯ ಆಗುತ್ತೆ. ಒಂದೆಡೆ ಇಡೀ ಇಂಡಸ್ಟ್ರಿ ಮಕಾಡೆ ಮಲಗಿದೆ,…