ಕರ್ನಾಟಕದ ಮೀಸಲಾತಿ ಕಾಯ್ದೆ ಮತ್ತು ಹೈಕೋರ್ಟ್ ತೀರ್ಪಿನ ಕುರಿತು ದಾಖಲೆಗಳನ್ನು ಪರಿಶೀಲಿಸುತ್ತಿರುವ ಉದ್ಯೋಗಾಕಾಂಕ್ಷಿ

ಶೇ. ೫೬ ಮೀಸಲಾತಿಗೆ ಹೈಕೋರ್ಟ್ ಹೊಡೆತ: ಪ್ರಮುಖ ಸೆಕ್ಷನ್‌ಗಳು ರದ್ದು, ಎಸ್‌ಸಿ ೧೫%, ಎಸ್‌ಟಿ ೩%ಕ್ಕೆ

ಕರ್ನಾಟಕ ಹೈಕೋರ್ಟ್, ಎಸ್‌ಸಿ ಮೀಸಲಾತಿಯನ್ನು ಶೇ. ೧೭ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ. ೭ಕ್ಕೆ ಏರಿಸಿದ್ದ ೨೦೨೨ರ ಕಾಯ್ದೆಯ ಪ್ರಮುಖ ಸೆಕ್ಷನ್‌ಗಳನ್ನು ಅಸಂವಿಧಾನಿಕವೆಂದು ರದ್ದುಪಡಿಸಿದೆ. ತೀರ್ಪಿನ ಬಳಿಕ ಒಟ್ಟು ಮೀಸಲಾತಿ ಶೇ. ೫೦ಕ್ಕೆ, ಎಸ್‌ಸಿ ಮತ್ತು ಎಸ್‌ಟಿ ಕೋಟಾಗಳು ಕ್ರಮವಾಗಿ ಶೇ. ೧೫ ಮತ್ತು ಶೇ. ೩ಕ್ಕೆ ಮರಳುತ್ತವೆ.

ನೈಸ್ ಮತ್ತು ಬಿಡದಿ ಭೂಸ್ವಾಧೀನ ವಿವಾದದ ನಡುವೆ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಎಚ್.ಡಿ. ಕುಮಾರಸ್ವಾಮಿ ಗ್ರಾಮ ಸಂಪರ್ಕ ಯಾತ್ರೆಯ ಸಾಂದರ್ಭಿಕ ಚಿತ್ರ

ರೈತರ ಭೂಮಿಗಾಗಿ ಹೊಸ ಸಮರ? ನೈಸ್ ವಿರುದ್ಧ ಹೋರಾಟ: ಅ.2ರಿಂದ ಗ್ರಾಮ ಯಾತ್ರೆ

ನೈಸ್ ಯೋಜನೆ ಮತ್ತು ಬಿಡದಿ ಟೌನ್‌ಶಿಪ್ ಭೂಸ್ವಾಧೀನದ ವಿರುದ್ಧ ರೈತರ ಹೋರಾಟ ತೀವ್ರಗೊಂಡಿದೆ. ಅಕ್ಟೋಬರ್ 2ರಿಂದ ನೈಸ್ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಜನಾಂದೋಲನ ರೂಪಿಸುವುದಾಗಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಕೆಪಿಎಸ್‌ಸಿ ಸ್ಕ್ಯಾಮ್ ತನಿಖೆಯ ಎಸ್ಐಟಿ ಅಧಿಕಾರಿ ವರ್ಗಾವಣೆ ಮತ್ತು ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ಸಾಂದರ್ಭಿಕ ಚಿತ್ರ

ಎಸ್ಐಟಿ ರಚನೆಯಾದ 48 ಗಂಟೆಯಲ್ಲೇ ವರ್ಗಾವಣೆ? ಕೆಪಿಎಸ್‌ಸಿ ಸ್ಕ್ಯಾಮ್: ತನಿಖಾ ತಂಡ ದುರ್ಬಲಗೊಳಿಸುವ ಯತ್ನವೆಂಬ ಆರೋಪ!

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಸ್ಕ್ಯಾಮ್ ತನಿಖೆಗೆ ಹೈಕೋರ್ಟ್ ರಚಿಸಿದ ಎಸ್ಐಟಿಯ ಸದಸ್ಯ ಐಪಿಎಸ್ ಅಧಿಕಾರಿ ಕುಶಲ್ ಚೌಕ್ಸಿ ಅವರನ್ನು ಕೇವಲ 48 ಗಂಟೆಗಳಲ್ಲಿ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯ ಸಮಯ ಮತ್ತು ತನಿಖೆಯ ಹಿನ್ನೆಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.