₹86ರ ಔಷಧಿಗೆ ₹4,528 ಬಿಲ್? ಆಸ್ಪತ್ರೆ ಔಷಧಿ ದರ: 52 ಪಟ್ಟು ವ್ಯತ್ಯಾಸ ಬಯಲು!
₹86ಕ್ಕೆ ಖರೀದಿಸಿದ ಔಷಧಿಗೆ ₹4,528 ಎಂಆರ್ಪಿ ವಿಧಿಸಿರುವುದು ಸೇರಿದಂತೆ ಖಾಸಗಿ ಆಸ್ಪತ್ರೆಗಳ ಔಷಧಿ ದರ ವ್ಯತ್ಯಾಸವನ್ನು ಕರ್ನಾಟಕದ ತಪಾಸಣೆ ಬಯಲಿಗೆಳೆದಿದೆ. ಬಿಲ್ನಲ್ಲಿ ನೈಜ ಖರೀದಿ ವೆಚ್ಚ ತೋರಿಸಿ ಲಾಭಾಂಶಕ್ಕೆ ಮಿತಿ ಹಾಕಲು ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.