ಮೇವು ಸಿಗದೆ ರೈತ ಕಂಗಾಲು: ಕರ್ನಾಟಕದ ಬರ ಬಿಕ್ಕಟ್ಟು, ಜಾನುವಾರು ಮಾರಾಟ ಅನಿವಾರ್ಯ!
ಕರ್ನಾಟಕದ ವ್ಯಾಪಕ ಬರದಿಂದ ಹಸಿರು ಮತ್ತು ಒಣ ಮೇವಿನ ಕೊರತೆ ತೀವ್ರಗೊಂಡಿದ್ದು, ರೈತರು ಹೆಚ್ಚಿದ ವೆಚ್ಚ ಮತ್ತು ಜಾನುವಾರು ನಿರ್ವಹಣೆಯ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಜಾನುವಾರು ಮಾರಾಟ ಮತ್ತು ಕುರಿಗಾಹಿಗಳ ವಲಸೆ ಅನಿವಾರ್ಯವಾಗುತ್ತಿದೆ.