₹10 ಏರಿಕೆ ಅನಿವಾರ್ಯವೇ? ನಂದಿನಿ ಹಾಲು ದರ: ರೈತರಿಗೆ ನೆರವು, ಗ್ರಾಹಕರಿಗೆ ಹೊರೆ?
ಉತ್ಪಾದನಾ ವೆಚ್ಚ, ಮೇವಿನ ಕೊರತೆ ಮತ್ತು ನಿರ್ವಹಣಾ ಖರ್ಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ದರವನ್ನು ಲೀಟರ್ಗೆ ₹8ರಿಂದ ₹10 ಹೆಚ್ಚಿಸಬೇಕೆಂದು ಹಾಲು ಒಕ್ಕೂಟಗಳು ಒತ್ತಾಯಿಸಿವೆ. ದರ ಏರಿಕೆಯು ರೈತರಿಗೆ ನೆರವಾಗಬಹುದಾದರೂ ಗ್ರಾಹಕರು ಮತ್ತು ಹೋಟೆಲ್ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ.